Saturday, 30 June 2018

ಕೈ ನಾಯಕರು ಶಾಂತವಾಗಿರಬಹುದು, ಆದರೆ ಅಸಮಾಧಾನ ಮಾತ್ರ ಇನ್ನೂ ಬೂದಿ ಮುಚ್ಚಿದ ಕೆಂಡ!

ಮೈತ್ರಿ ಸರ್ಕಾರ ರಚನೆ ಬಳಿಕ ಕಾಂಗ್ರೆಸ್ ನಲ್ಲಿ ತಾರಕ್ಕೇರಿದ್ದ ಅಸಮಾಧಾನವನ್ನು ಹೈಕಮಾಂಡ್ ಮತ್ತು ಪಕ್ಷದ ಹಿರಿಯ ಮುಖಂಡರು ಶಾಂತಗೊಳಿಸಿರಬಹುದು. ಆದರೆ ಕಾಂಗ್ರೆಸ್ ನಲ್ಲಿ ಇನ್ನೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎನ್ನಲಾಗುತ್ತಿದೆ.

from Kannadaprabha - Kannadaprabha.com https://ift.tt/2KmUjMH


EmoticonEmoticon